Events Gallery
AKBMS Mysore Branch Inauguration & other various activities which were held.
- AKBMS ಮೈಸೂರು ಜಿಲ್ಲಾ ಶಾಖೆಯ ಸಭಾಪತಿ ಶ್ರೀ. ಬಿ.ಎಲ್. ನಾಗೇಂದ್ರ ಪ್ರಸಾದ್ ರವರು ಶ್ರೀ ಗಣಪತಿ ಸಚಿದಾನಂದ ಆಶ್ರಮಕ್ಕೆ ಬೇಟಿನೀಡಿರುವ ಚಿತ್ರ
AKBMS Activities
- ಮಂತ್ರಾಲಯಧ ಶ್ರೀ. ರಾಘವೇಂದ್ರ ಸ್ವಾಮಿ ಮಠದ ಆಪ್ತ ಕಾರ್ಯದರ್ಶಿಗಳಾದ ಶ್ರೀ ರಾಜಎಸ್ ರಾಜಗೋಪಾಲಚಾರ್ಯರವರನ್ನು ಬೇಟಿ ಮಾಡಿದರು
- AKBMS ಮೈಸೂರು ಜಿಲ್ಲಾ ಶಾಖೆಯ ಸಭಾಪತಿ ಹಾಗು ಪದಾಧಿಕಾರಿಗಖು ಶ್ರೀ ಪರಕಾಲ ಮಠಕ್ಕೆ ಬೇಟಿನೀಡಿ, ಶ್ರೀಗಳವರಿಂದ ಆಶೀರ್ವಾದ ಪಡೆದಾಗ ತೆಗೆದ ಚಿತ್ರ
- ಮೈಸೂರು, ಅಭಿನವ ಶಂಕರಾಲಯದಲ್ಲಿ ಶಂಕರ ಜಯಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಶ್ರೀ ಶಂಕರ ಮೆರವಣಿಗೆಯಾ ಸಮಯದಲ್ಲಿ ಸಭಾಪತಿಗಳು ಹಾಗು ಜಿಲ್ಲಾ ಶಾಖೆಯ ಪದಾಧಿಕಾರಿಗಳು ಭಾಗವಹಿಸಿದ್ದಾಗ ತೆಗೆದ ಚಿತ್ರ.
- ಚಾಮರಾಜನಗರದಲ್ಲಿ ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಸಭಾಪತಿಗಳು ಭಾಗವಹಿಸಿದಾಗ ತೆಗೆದ ಚಿತ್ರ.
- AKBMS ಮೈಸೂರು ಜಿಲ್ಲಾ ಶಾಖೆಯ ವತಿಯಿಂದ ಆಚಾರ್ಯತ್ರಯರ ವಂದನಾ ಕಾರ್ಯಕ್ರಮ ಹಮ್ಮಿಕೊಂಡಾಗ ಸಭಾಪತಿ ಶ್ರೀ. ಬಿ. ಎಲ್. ನಾಗೇಂದ್ರ ಪ್ರಸಾದ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿದರು.
- AKBMS ಮೈಸೂರು ಜಿಲ್ಲಾ ಶಾಖೆಯಲ್ಲಿ, ಮೈಸೂರು ಜಿಲ್ಲೆಯ ವಿಪ್ರ ಸಮುದಾಯದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಗಣ್ಯರ ಸಭೆ ಕರೆದಾಗ, ತೆಗೆದ ಚಿತ್ರ.
- ಅನಾಥಾಲಯದಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ನಾಗರಾಜ್ ಎಂಬ ವ್ಯಕ್ತಿ, ಮಧುಮೇಹದಿಂದ ಕಾಮಾಕ್ಷಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಮಯದಲ್ಲಿ ವೈದ್ಯಕೀಯ ಖರ್ಚಿಗಾಗಿ ಮೈಸೂರು ಜಿಲ್ಲಾ ಸಭಾಪತಿ ಶ್ರೀ ಬಿ. ಎಲ್. ನಾಗೇಂದ್ರ ಪ್ರಸಾದ್ ರವರಿಂದ ಸಹಾಯ. ಕಾರ್ಯದರ್ಶಿ ವಿ. ಹರೀಶ್ ಮತ್ತು ಶ್ರೀನಾಥ್ ಜೋತೆಯಲ್ಲಿರುವವರು.
- AKBMS ಮೈಸೂರು ಜಿಲ್ಲಾ ಶಾಖೆ ಹೆಚ್.ಡಿ.ಕೋಟೆ ಬ್ರಾಹ್ಮಣ ಸಂಘ, ಮಣಿಪಾಲ್ ದಂತ ಕಾಲೇಜು ಸಹಯೋಗದಿಂದ ಉಚಿತ ದಂತ ಶಿಬಿರ ಉದ್ಘಾಟನಾ ಸಮಾರಂಭ
- AKBMS ಮೈಸೂರು ಜಿಲ್ಲಾ ಶಾಖೆ ಹೆಚ್.ಡಿ.ಕೋಟೆ ಬ್ರಾಹ್ಮಣ ಸಂಘ, ಮಣಿಪಾಲ್ ದಂತ ಕಾಲೇಜು ಸಹಯೋಗದಿಂದ ಉಚಿತ ದಂತ ಶಿಬಿರ ಉದ್ಘಾಟನಾ ಸಮಾರಂಭ
- ಮೈಸೂರು ಜಿಲ್ಲಾ ಶಾಖೆಯ ಕಛೇರಿಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸುತ್ತಿರುವುದು.
- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ಮೈಸೂರು ಜಿಲ್ಲಾ ಶಾಖೆಯ ಕಛೇರಿ.
- Kanchi Seer - Visit - 01-10-09 (AKBMS- Chariperson, Mysore Division - Skytop Golf Village Site Office
- Kanchi Seer - Visit - 01-10-09 ((Skytop Golf Village - Site Office)
- AKBMS-Function (23-09-09) Mr. Hirrannaiah - Welcome
- AKBMS-Function (23-09-09) Mr. Hirrannaiah-1
- AKBMS-Function (23-09-09) Master Hirannaiah
- Vyasaraya Mutt (Ambassador to Kenya)
- Vyasaraya Mutt-2 (Ambrassador - Kenya)
- weekly meeting of the sabha held on 15-06-10
weekly meeting of the sabha held on 15-06-10
- weekly meeting of the sabha held on 15-06-10
weekly meeting of the sabha held on 15-06-10
- ವಿಪ್ರಸ್ಪಂದನ ಬಿಡುಗಡೆ-ದಿನಾಂಕ 21-06-10
- ವಿಪ್ರಸ್ಪಂದನ ಬಿಡುಗಡೆ-ದಿನಾಂಕ 21-06-10
- ವಿಪ್ರಸ್ಪಂದನ ಬಿಡುಗಡೆ-ದಿನಾಂಕ 21-06-10
- ವಿಪ್ರಸ್ಪಂದನ ಬಿಡುಗಡೆ-ದಿನಾಂಕ 21-06-10
- Visit of Kukke Swami to Srirangapatna & Skytop Mysore office
- Visit of Kukke Swami to Srirangapatna & Skytop Mysore office
- Ganapathi Sri Sachidananda Swamji's 68th birthday celebrations on 26-05-10

- The Mysore District Brahmana Mahasabha rendered financial assistance to the ailing veteran Kannada actor, Mr.Rathnakar at his residence in Mysore. AKBMS,Mysore Sabhapathi Mr.Nagendra Prasad, Corporator Mr.Parthasarathy & others are seen.