ಪ್ರತಿಭಾ ಪುರಸ್ಕಾರ - 11-07-2010
ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ಮತ್ತು ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ ಹಾಗು ಅಭಿನಂದನಾ ಸಮಾರಂಭ
ದಿನಾಂಕ: 11-07-2010
We thank all the donors for their generous contributions towards the ಪ್ರತಿಭಾ ಪುರಸ್ಕಾರ function held on 11-07-10.We request everyone to donate generously towards the Sabha fund.To make a donation, please contact the Sabha office.
- (seated L-R)
೧.ಶ್ರೀ ಬಿ.ಎಲ್.ನಾಗೇಂದ್ರ ಪ್ರಸಾದ್, ಸಭಾಪತಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮೈಸೂರು ಜಿಲ್ಲ ಶಾಖೆ
೨. ಶ್ರೀ ಎಸ.ಎ.ರಾಮದಾಸ್, ಶಾಸಕರು ಕೆ.ಆರ್.ಕ್ಷೇತ್ರ
೩. ಶ್ರೀ ಜಿ.ರವಿ, ರಾಜ್ಯಾಧ್ಯಕ್ಷರು ಮೈಸೂರು ಗ್ರಾಹಕ ಸಲಹಾ ಮಂಡಲಿ
೪. ಶ್ರೀ ಕೆ.ಆರ್.ಮೋಹನ್ ಕುಮಾರ್, ಉಪಾಧ್ಯಕ್ಷರು, ಅ.ಕ.ಬ್ರಾ.ಮಹಾಸಭಾ, ಬೆಂಗಳೂರು
೫.ಶ್ರೀ ಕೆ.ರಾಘುರಾಂ, ಉಪಾಧ್ಯಕ್ಷರು, ಅ.ಕ.ಬ್ರಾ.ಮಹಾಸಭಾ, ಬೆಂಗಳೂರು
೬.ಶ್ರೀ ಗಣೇಶ್ ದೀಕ್ಷಿತ್, ವಲಯ ಉಪಾಧ್ಯಕ್ಷರು, ಅ.ಕ.ಬ್ರಾ.ಮಹಾಸಭಾ, ಚಾಮರಾಜನಗರ
(seated behind from L-R)
ಶ್ರೀ ಮಾವಿ ರಾಮಪ್ರಸಾದ್, ಕಾರ್ಪೊರೇಟರ್, ಮೈಸೂರು
ಶ್ರೀ ಎಂ.ಡಿ.ಪಾರ್ಥಸಾರಥಿ, ಪುರ ಪಿತೃಗಳು
ಶ್ರೀ ಆರ್.ಕೃಷ್ಣ, ಮೇ ರಂಗರಾವ್ ಸಮೂಹ ಸಂಸ್ಥೆಗಳು, ಮೈಸೂರು
- ಅಭಿನಂಧನೆ ಸಮಾರಂಭ: ಶ್ರೀ ಸಿ.ವಿ.ಎಲ್.ಶಾಸ್ತ್ರಿ, ಅಧ್ಯಕ್ಷರು, ಅ.ಕ.ಬ್ರಾ. ಮಹಾಸಭಾ, ಬೆಂಗಳೂರು ,ಶ್ರೀ ಗೋ.ಮಧುಸೂಧನ, ವಿಧಾನ ಪರಿಕ್ಷಿತ್ ಸದಸ್ಯರು ಮತ್ತು ಶ್ರೀ ಜಿ.ರವಿ, ರಾಜ್ಯಾಧಕ್ಷರು, ಮೈಸೂರು ಗ್ರಾಹಕ ಸಲಹಾ ಮಂಡಲಿ ಮತ್ತು ಇತರ ಆಹ್ವಾನಿತರು.